Thursday, August 10, 2006

ಒಂದು ಚುಟುಕ

ಹೌದೌದು....
"ಎಲ್ಲರು ಮಾಡುವುದು ಹೊಟ್ಟೆಗಾಗಿ..
ಗೇಣು ಬಟ್ಟೆಗಾಗಿ"

ಪ್ರಸ್ತುತದಿ,
" ಡೊಳ್ಳು ಹೊಟ್ಟೆಗಾಗಿ,
Designer ಬಟ್ಟೆಗಾಗಿ"!!!

No comments: