Wednesday, August 09, 2006

ತುಮುಲ

ಏನು ತೋಚದೆ ಕೂತಾಗಲೆಲ್ಲ ಒಂದೇ ಅಳುಕು,ಮುಂದೆ ಏನು??
ಯಾವ ಪುರುಷಾರ್ಥಕ್ಕೀ ಬದುಕು? ಇಷ್ಟು ಬೇಸರವೇಕೆ?
ಯಾವುದೀ ಬಯಕೆ..ಇದೇನು ಬದುಕಿನ ಈ ಘಟ್ಟದ ಕಳವಳವೋ..?
ಎಲ್ಲರನು ಎಲ್ಲಾ ಕಾಲ ಕಾಡುವುದೊ ..?
ಹೇಳಲು ಬಾರದು,ಬರೆಯಲು ತೋಚದು..
ಮನದಲ್ಲಿ ಅಲ್ಲೋಲಕಲ್ಲೊಲ,ಒಮ್ಮಿಂದೊಮ್ಮೆ ಕೊರೆಯುವ ಒಂಟಿತನ..,
ಇದಕ್ಕೆ ಹೆಸರಿಡಲಾರೆ..., ಇದರ ಬಾಧೆಯ ತಾಳಲಾರೆ!!!

No comments: