Wednesday, August 09, 2006

ನೀನಿರದೆ

ನಡೆ ನಡೆದು ಸೋತಾಗ..
ನಿನ್ನ ನಗುವ ನೋಡಿ ನಲಿದೆ.

ಬೇರೆಲ್ಲಾ ಬೇಸರವಾದಾಗ ,
ನಿನ್ನ ನೋಟದಲ್ಲಿ ಜಗವ ಮರೆತೆ.

ನೀ ನನ್ನೊಡನಿರುವಾಗ ..
ಕಾಡದು ಯವ ಚಿಂತೆ.

ನೀ ನನ್ನಿಂದ ದೂರಾವಾದಾಗ,
ನಾ ಜೀವಂತ ಚಿತೆ.....

No comments: