Wednesday, August 09, 2006

ನೀ ಮತ್ತೆ ಕಾಣಲಿಲ್ಲ

ನೀ ಮತ್ತೆ ಕಾಣಲಿಲ್ಲ,ನೀ ಮತ್ತೆ ಕಾಣಲಿಲ್ಲ..

ಕಾರ್ಮೋಡ ಕವಿಯಲಿಲ್ಲ,
ನಿನ್ನ ಮೊಗದ ಹುಣ್ಣಿಮೆಯಾ ಮೊದಲು ಕಂಡಾಗ,

ಬಿರುಗಾಳಿ ಬೀಸಲಿಲ್ಲ,
ನಿನ್ನ ಕಂಪು ಹರಡಿದಾಗ,

ಅಂದೇಕೆ ಗುಡುಗಲಿಲ್ಲ ,
ನಿನ್ನ ಕೊರಲದನಿ ಇಂಪು ಕೇಳಿದಾಗ,

ಸಿಡಿಲೂ ಹೊಡೆಯಲಿಲ್ಲ,
ನಿನ್ನ ನಗೆ ಕೋಲ್ಮಿಂಚು ನನ್ನೆದೆಗೆ ಬಡಿದಾಗ..

ನೀ ಮತ್ತೆ ಕಾಣಲಿಲ್ಲ, ನೀ ಮತ್ತೆ ಕಾಣಲಿಲ್ಲ,
ನಿನ್ನದೆ ದಾರಿ ನೋಡುತ..,ನಾ ದಿನವ ದೂಡುತಿರುವಾಗ.........

No comments: