Wednesday, August 09, 2006

ನನ್ನಾಕಿ

ಕುಂತ್ರೆ , ನಿಂತ್ರೆ ..,ಮನದಾಗೆ ಮೂಡುವಾಕಿ..
ಕನಸಿನಾಗೆ ಬಂದು ನನ್ನ ನಿದ್ದಿ ಕೆಡಿಸುವಾಕಿ...
ನನ್ನ ಜೀವನದಾಗೆ ಯಾಕಬಂದು ನಿಲ್ಲದಾಕಿ..
ಒಮ್ಮಿ ತಬ್ಬಿ ನನ್ನ ಹೇಳಬರದೆ,"ನಾ ನಿಮ್ಮಾಕಿ".....!!!

1 comment:

mavinayanasa said...

ಬಹಳ ಚೆನ್ನಾಗಿ ಬರೆದಿದ್ದೀರಿ.

ಆಕಿಯ ಮಾತು

ಒಮ್ಮೆ ತಬ್ಬಿದ್ದರೆ ಮತ್ತೊಮ್ಮೆ ನೀ ಕೇಳುವವ
ಮತ್ತೊಮ್ಮೆ ತಬ್ಬಿದ್ದರೆ ಮಗದೊಮ್ಮೆ
ಮತ್ತೊಮ್ಮೆ ಮಗದೊಮ್ಮೆ ತಬ್ಬಲು
ನಾನಾಗುವೆ ಬರಡೆಮ್ಮೆ
ಮುಂದೆ ನೀ ಎನ್ನ ದಬ್ಬುವೆ

ದಬ್ಬಿಸಿಕೊಳೆ ಬೇಕೇ ಈ ತಬ್ಬು?