Saturday, August 19, 2006

ಸಹನೆ

ಒಡನೆ ಮೂಡಲಿಲ್ಲ ಸ್ವಾತಿಯ ಮುತ್ತು,
ಕ್ಷಣದಿ ಅರಳಲಿಲ್ಲ.. ಜಾಜಿ ಮಲ್ಲಿಗೆ ಸುತ್ತು,
ಕಿಲ ಕಿಲ ನಗೆಯ ಕಂದನ..ನವಮಾಸ ಹೊತ್ತು..,

ಬೇಡಿದೊಡನೆ ನೀಡನು ಆ ಪರಮಾತ್ಮ ವರವಿತ್ತು..
ಸಾಧನೆಯೊಡನೆ ಸಹನೆಯು..ಮನದಿ ನಂಬಿಕೆ ಇಟ್ಟು...

No comments: