Saturday, August 19, 2006

ಮದಿರೆಯ ಮತ್ತು



ಮದಿರೆಯ ಮತ್ತಲ್ಲೊಂದು ಅದೇನೊ ಮಜ..
ಕುಡಿಯುವವರ ಕೇಳಿ ಅದು ಇರದೆ ಸಜ.!

ಕಟ್ಟಿ ಹಿಡಿದ ಮಾತೆಲ್ಲ ಮುಂಗಾರಿನ ಮಳೆಯಾಗಿ..,
ಬಚ್ಚಿಟ್ಟ ಗುಟ್ಟೆಲ್ಲ ಬಟ್ಟ ಬಯಲಾಗಿ..

ಮನದ ಕೊಳಕೆಲ್ಲ ಜೊತೆಗಾರರೊಡನೆ ಕಾರಿ..
ಎಲ್ಲಾ ಖಾಲಿಯದಾರು ,ಮರುದಿನ ತಲೆ ಭಾರವಾಗಿ..!!?

ಮದಿರೆಯ ಮತ್ತಲ್ಲಿ ಅದೆನೊ ಮಜ...ಎನೊ ಮಜ...!!

No comments: