Saturday, August 19, 2006

ಕವನ


ಮನಕೆ ಸನ್ನಿವೇಶದ ಮುಳ್ಳು ತಾಗಿ..
ಹೇಳಲು ತೋಚದೆ ಏನೊ ಬರೆಯ ಹೋಗಿ..
ಅದಕ್ಕೇನೊ ತನ್ನದೇ ರೂಪ ಮೂಡಿ..
ಮೂಡಿದ ರೂಪಕ್ಕೆ ಪದಗಳ ಹುಡುಕಾಡಿ..
ಅನುಭವಿಸಿದ ಭಾವನೆಗಳ ಬೆರೆಸಿ..
ಅರಿಯದ ಆವೇಶದಲಿ ಕೈ ಚಲಿಸಿ..
ನನ್ನ ಮುಂದೆ ಕಾಣುವ ಕವನ..
ಅದುಮಿಟ್ಟರೂ ತೋರುವುದು ನನ್ನದೆಂಬ ಬಿಗುಮಾನ.....!!

No comments: