Tuesday, August 15, 2006

ಗೆಳೆಯರೇ ಹೀಗೆ




ಗೆಳೆಯರೇ ಹೀಗೆ..ರಾತ್ರಿ ಮುನಿಸು,
ಮರುದಿನ ಸ್ನೇಹ ಇನ್ನಷ್ಟು ಸೊಗಸು..!

ಮಾತು ಬರುತ್ತೆ,ಹೋಗುತ್ತೆ..
ಸ್ನೇಹ ಮತ್ತಷ್ಟು ಗಟ್ಟಿಯಗುತ್ತೆ.

ಕುಳಿತು ಕಾಲ ಕಳೆದ ಕಟ್ಟೆಗಳ
ನೊದಿ ಮನ ಕುಣಿಯುತ್ತೆ...!

ವರುಷಗಳ ನಂತರ ಸಿಕ್ಕರೂ
ನೆನ್ನೆ ರಾತ್ರಿಯೆ ಅಗಲಿದಂತೆ..!

ಆ ದೇವ ನಿಜಕ್ಕೂ ಕರುಣಾಳು.....
ಎಷ್ಟು ನೋವ ಕೊಟ್ಟರು,ಹಂಚಿಕೊಳ್ಳಲು ಗೆಳೆಯರನಿಟ್ಟ..

5 comments:

Shiv said...

ಸುಂದರ !

ಕೆಲವೊಂದು ಸಲ ನೆನಸಿಕೊಂಡರೆ ಭಯವಾಗುತ್ತೆ..ಗೆಳಯರಿಲ್ಲ ಅಂದರೆ ಎನು ಆಗ್ತಿತ್ತು ಅಂತಾ..

>ಕುಳಿತು ಕಾಲ ಕಳೆದ ಕಟ್ಟೆಗಳ
ನೋಡಿ ಮನ ಕುಣಿಯುತ್ತೆ !

ಯಾವ ಕಟ್ಟೆ ಮೇಲೆ ಕೂಡುತ್ತಿದ್ದಿರಿ ನೀವು :)

Nimma GeLeya said...
This comment has been removed by a blog administrator.
Nimma GeLeya said...

Oh.. I am speechless..Friendly Poem.. Whole writeup is heart touching

Anonymous said...

poem is good. It was so good that I was expecting more abt friendship. somwhow I feel that it ended abruptly..

Anonymous said...

coooooooooooooooooolest one