Friday, September 01, 2006

ಬದುಕು - ವಿಧಾತನ ಅಣಕು

ಇಂದೊ ನಾಳೆಯೊ ಬೀಳಲಿದೆ,
ಈ ತಳಮಳಕೆಲ್ಲ ಪರದೆ..,

ದಿನವೂ ಬಿಡದೆ ಅಣಕಿಸುತಿದೆ
ಈ ಬದುಕಿನ ಪಗಡೆ..,

ತಿರುಗಿಯು ನೋಡದೆ ಓಡಿದೆ
ಕುರಿಗಳೊಡನೆ,ಹಣದ ಹಿಂದೆ..,

ಬದುಕು ಸಾಗಿದೆ,ಅರಿಯದೆ
ಆ ವಿಧಾತನ ಮುಂದಿನ ನಡೆ....!!!!

1 comment:

ಅಸತ್ಯ ಅನ್ವೇಷಿ said...

ಹೌದು ಹೌದು
"ಬದುಕು ಸಾಗಿದೆ,ಅರಿಯದೆ
ಆ ವಿಧಾತನ ಮುಂದಿನ ನಡೆ"

ವಿಧಾತನಿಗೂ ತಿಳಿದಿದೆ ಹೇಗೆ
ಆಡೋದು ಅಂತ ಜೀವನದ ಪಗಡೆ !!!