Monday, September 04, 2006

ಚೆಲ್ವಿ....

ಸುತ್ತೇಳು ಊರಿನಾಗೆ ಕಾಣದ ಚೆಲ್ವಿ ನೀನೆ..,
ಪಡ್ಡೆ ಹುಡುಗರ ಮಾತು ನೀನೆ..,
ನೀರ ಸೇದೋರ ನಿಟ್ಟುಸಿರ ನೀನೆ..,
ಅರಳಿ ಕಟ್ಟೆಯ ಗುನು ಗುನು ನೀನೆ..,
ಭಾವಿ ವರರ ಕನಸು ನೀನೆ..,
ಹಾಲಿ ಗಂಡರ ಮುನಿಸು ನೀನೆ..,
ಹೇಳೆ ಚೆಲ್ವಿ ನಿನ್ನ ವೈಯ್ಯಾರಕ್ಕೆ ಸಾಟಿ ಏನೇ..??

No comments: