Monday, September 04, 2006

sms ಕವನ

ನಾ ಬರೆದೆ ಆಕೆಗೊಂಧು sms ಕವನ,
ಪ್ರಿಯೇ.., ನೀ ನನ್ನ "Madonna",
ನೀ ನನ್ನ "Angelina",
ಅವಳ ಉತ್ತರ ಎನು ಹೇಳೋಣ !!!
ನೀ ನನ್ನ "ಮೊಸರನ್ನ"
ನೀ ನನ್ನ "ಚಿತ್ರಾನ್ನ"
ಓಕೆ ..ಟಾಟಾ ಬ್ಯೆ ಬ್ಯೆ ಅಣ್ಣ..

1 comment:

ಯುವಪ್ರೇಮಿ said...

ಬಹಳ ಚನ್ನಾಗಿದೆ,

ಇನ್ನುಮೇಲೆ ಹುಡುಗರು ಹುಡುಗಿಯರಿಗೆ SMS ಮಾಡುವಾಗ ಏರಡುಬಾರಿ ಯೋಚಿಸುವಂತಿದೆ.

-ಯುವಪ್ರೇಮಿ