Sunday, April 29, 2007

ನೀ ಮುನಿ-ದಾಗ

ನೀ ಮುನಿ-ದಾಗ
ನನಗದೋ ತ್ರ್‍ಅಣಮಾತ್ರ
ಇದು ಕಾರಣವೇ..?
ಮುನಿಯಲು..!!?
ಪರಕಾಯಪ್ರವೇಶ
ಮಾಡುವಾಸೆ.
ಆ ಅಳು,ಸಿಟ್ಟು..
ಮಾತ ಬಿಟ್ಟು,
ಹಿಂಡಿತೇನು ಮನವ?
ನೊಂದಿತೇಕೆ ತಾಳಲಾರದೆ.
ನಾ ಅರಿತಿದ್ದೋ
ನೀ ನನಗೆ,ನಾ ನಿನಗೆ..
ನೀ ಏನ ಅರಿತೆ
ಏಕೆ ಕಾರಣವಿರದೆ ಅತ್ತೆ
ಲೋಕಕೆ ಸೆಡ್ಡು ಹೊಡೆವವ
ಅದೇನೊ ಇಲ್ಲಿ ಹೆಡ್ಡ
ಏನದು ಅರಿಯಲಾದದ್ದು?
ಎಡವಿದೆನೆ..?ಮರೆತೆನೆ?
ನೋಯಿಸಿದೆನೆ..?ಅರಿಯೆನೆ..!!

ಜಯಂತ್

No comments: