Thursday, June 21, 2007

ನಿನ್ನ ಮೇಲೊಂದು ಕವನ

ಅರಿಯಲು ಹೊರಟಾಗ
ನಿನ್ನ..,
ನಾ ಅರಿತೆ..
ಅರಗಿಸಿಕೊಂಡೆ,
ಹೊಸದೊಂದು
ಭಾಷೆ,
ಶಬ್ದಕೋಶ.
ಬೇಡ ಅಂದದ್ದೆಲ್ಲ
"ಹೌದು"
ಹೌದು ಎಂದದ್ದು
"ಹೌದೂ "
ನಿನ್ನಿಷ್ಟವೆಂದದ್ದು
"ಅಲ್ಲವೇ ಅಲ್ಲ" !!.
ಕಣ್ಣು,ಬಾಯಿ,ಕೈ ಸನ್ನೆ..
ಸನ್ನೆಗಳೋ,
ಗರವ ಹಿಡಿಸಿ
ಬಿಡಿಸುವ..
ಬೂದಿ,ಬೇವುಗಳೋ..?
ಹೊಸದು ಲೋಕವು
ಮರಳುವುದು ಎನಿತು..??

ಜಯಂತ್

7 comments:

Manju said...

ಈ ಕವನ ಚೆನ್ನಾಗಿರುವುದು ಹೌದು ;)

ಜಯಂತ್ said...

:)

ಏನ್ ಗುರು said...
This comment has been removed by a blog administrator.
Kannada kanmani said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

ಜಯಂತ್ said...

ಏನ್ ಗುರು..ಇದು ಕಮೆಂಟಾ..?? [:)]..

ನಿಮ್ಮ ಬ್ಲಾಗ್ ಸೊಗಸಾಗಿದೆ ..ತುಂಬಾ ಒಳ್ಳೆಯ ಪ್ರಯತ್ನ..

ಮಹಿಶ್ರೀ said...

hello tumbaa vchennagide kanree,aadre eevaaga yella change aagide bidi,

ಜಯಂತ್ said...

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು ಮಹಿಶ್ರೀ ಅವರ್‍ಏ.. ಏನು ಛೇಂಜ್ ಆಗಿದೆ ಸ್ವಲ್ಪ ವಿವರಿಸಿ ಹೇಳ್ತಿರ..?