Wednesday, July 04, 2007

ಅಬ್ಬರ

ಹನಿಯಾಗಿ,ತೆರೆಯಾಗಿ
ನೆರೆಯಾಗಿ..
ಅಪ್ಪಳಿಸಿ,
ಸದ್ದೂ
ಅಡಗಿಸಿ,
ನೀ
ರವ ಮೌನ.
ಕದಡಿದ
ಕಡಲೂ
ಶಾಂತ.
ಮನವೂ.. ?

8 comments:

Manju said...

ನೀ
ರವ ಮೌನ

ಪದವನ್ನು ತುಂಡರಿಸಿದ ರೀತಿ ಚೆನ್ನಾಗಿದೆ.

"ಹನಿಯಾಗಿ,ತೆರೆಯಾಗಿ
ನೆರೆಯಾಗಿ..
ಅಪ್ಪಳಿಸಿ,
ಸದ್ದೂ
ಅಡಗಿಸಿ"
ಅನ್ನುವಲ್ಲಿ ಹನಿಯಾಗಿ ತೆರೆಯಾಗಿ ನೆರೆಯಾಗಿ ಅಪ್ಪಳಿಸಿದ್ದು ಕಡಲು, "ಸದ್ದೂ" ಮಾಡಿದ್ದು ಕಡಲೇ ಸೈ, ಆದರೆ ಅದನ್ನು ಅಡಗಿಸಿದ್ದು ಯಾವುದು? ಈ "agent" ಕವನದಲ್ಲಿ ಇದ್ದಕ್ಕಿದ್ದಂತೆ ಪ್ರವೇಶಿಸಿ, ಮತ್ತೆ ಬರುವುದೂ ಇಲ್ಲ. ಹೀಗಾಗಿ
"ಸದ್ದೂ
ಅಡಗಿಸಿ"
ಅನ್ನೋ ಪ್ರಯೋಗ ಸ್ವಲ್ಪ out of place ಅನ್ನಿಸುತ್ತದೆ, ಮತ್ತೆ ಅದರ ಲಯ ಕೂಡ ಯಾಕೋ ಹೊಂದಿಕೊಳ್ಳದೆನಿಸುತ್ತದೆ. ಯೋಚಿಸಿ

ಜಯಂತ್ said...

ಧನ್ಯವಾದಗಳು .. ಈ ಪದ ತುಂಡರಿಕೆಯ ಪ್ರಯೋಗಕ್ಕೆ ನಿಮ್ಮ ಕವನಗಳು ಕೂಡ.. ಪ್ರ್‍ಏರಣೆ.. :)

ಹೌದು ಮಂಜುನಾಥ್..ಸದ್ದೂ ಅಡಗಿ.. ಪ್ರಯೋಗ ಸಮಂಜಸವಿತ್ತೇನೋ ಅನಿಸ್ತ ಇದೆ ..

Shriram said...

I have only two words for this blog!
Short and
Sweet!
:D

shriram said...

--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...

Anonymous said...

geLeyare,
KannaDada para chintane, charche, hot discussions ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

Anonymous said...

geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

ಸಿಂಧು Sindhu said...

ಜಯಂತ್,

ತುಂಬ ದಿನಗಳ ನಂತರ ಇಲ್ಲಿ ಬಂದೆ.
ಎಲ್ಲ ಕವಿತೆಗಳೂ ಇಷ್ಟವಾದವು. ಬೆಳಗ್ಗೆ ಮುಂಚೆ ಬಾಗಿಲು ತೆಗೆದ ಕೂಡಲೆ ಪುಟ್ಟಗೆ ಚಂದಕ್ಕೆ ನಗುವ ತುಂಬೆ ಹೂಗಳ ಗುಚ್ಛದಂತೆ.

ಜಯಂತ್ said...

ಶ್ರೀರಾಮ್...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..

ಸಿಂಧು.. ಮನಕ್ಕೆ ಮುದ ನೀಡುವಂತಹ ಮಾತು.. [:)]