Wednesday, July 21, 2010

ನಿರಾಳ


ಆ ಕಾಳರಾತ್ರಿಯಲಿ
ನಿಟ್ಟುಸಿರ ನೋಟದಿ
ಬಾನಂಗಳವೂ ಕಪ್ಪು.

ಕಳೆದ ಕ್ಷಣಗಳು,
ಕರಾಳವೆನಿಸಿಹೆ
ಮಿಂಚಿತೊಂದು ಹುಳು,

ಹಗುರಾದೆ ಹಾಗೆ...

2 comments:

ಮನದಾಳದಿಂದ............ said...

ಚೆನ್ನಾಗಿದೆ ಚುಟುಕು...........

ಜಯಂತ ಬಾಬು said...

DhanyavaadagaLu Pradeep