Wednesday, August 18, 2010

ಒಂದು ಹನಿಗವನ

ಬಾ ಸಖೀ,ಬಾ...
ನನ್ನ ಬಣ್ಣದ ಮಾತಿನಲ್ಲಿ
ಬಂದಿಸೆನು
ಮೋಡಿಯ ಮಾಡಿ
ಸಿಲುಕಿಸೆನು
ನೀ ಅರಿಯದ ಪದಗಳಲಿ
ವಂಚಿಸೆನು
ಬಾ...ಬಾ...ನೀ ನೀನಾಗಿ
ಕಾದಿರುವೆ ನಾ ನಾನಾಗಿ.

4 comments:

Shiv said...

ಜಯಂತ್,

ಬಹುದಿನಗಳ ನಂತರ ನಿಮ್ಮ ಬ್ಲಾಗಿಗ್ ಬಂದೆ..ಹೊಸ ವಿನ್ಯಾಸ ಚೆನ್ನಾಗಿದೆ.

As usual, ಕವನಗಳು ಸುಂದರ & super !

ಜಯಂತ ಬಾಬು said...

DhanyavaadagLu Shiv.. haudu tuMba dina aaytu neevu itta kaDe nOdi , nanu baredu tumba dina aagta ide anni, welcome back : )

Manjunatha Kollegala said...

ಸಾಫ್ ಸೀದಾ... no hidden charges... ಬಾ ಬಾ ;) ;)

nammidreamz said...

very nice one!! nimma sakhi nimage sigali anta haraike :)