Thursday, January 30, 2014

ಇದ ನೋಡು ,ಅದ ನೋಡು
ಬಿಡದೆ ಬಡಿದಾಡು ..
ಗೂಟವೊಡೆದಿರುವೆನು  ಇಲ್ಲೇ .
ಇಲ್ಲೇ ಇಲ್ಲೇ ಇರುವುದೆಲ್ಲ
ತಾನು ತನ್ನದೇ ಎಲ್ಲ  !!!



No comments: